tag:blogger.com,1999:blog-34740762.post2028030560825114545..comments2024-03-23T22:26:54.446-07:00Comments on KHAJAANE: " ನನ್ನ ಎರಡು ರೂಪಾಯಿ "Annapoorna Daithotahttp://www.blogger.com/profile/05089949892568990494noreply@blogger.comBlogger5125tag:blogger.com,1999:blog-34740762.post-8474961536817672772010-07-26T14:51:36.472-07:002010-07-26T14:51:36.472-07:00ಸೊಗಸಾದ ಬರಹ, ಆಪ್ತ ಚಿತ್ರಣಸೊಗಸಾದ ಬರಹ, ಆಪ್ತ ಚಿತ್ರಣManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-34740762.post-18885141648117941902010-01-26T08:06:06.282-08:002010-01-26T08:06:06.282-08:00@ ಸಾಗರದಾಚೆಯ ಇಂಚರ - ಧನ್ಯವಾದಗಳು :)
ಹೂಂ, ನಾನೂ ನೋಡಿರಲ...@ ಸಾಗರದಾಚೆಯ ಇಂಚರ - ಧನ್ಯವಾದಗಳು :)
ಹೂಂ, ನಾನೂ ನೋಡಿರಲಿಲ್ಲ ಹೊಸಾ ಎರಡು ರೂಪಾಯಿ, ಎಲ್ಲಾ ಗೂಗಲ್ ಕೃಪೆ...

@ ಶರಶ್ಚಂದ್ರ - ಬಾಲ್ಯದಲ್ಲಿ ಅನುಭವಿಸಿದ್ದನ್ನು ಈಗಲೂ ಸಿನೆಮಾದಂತೆ ನೋಡಿದರೆ ಸಂತೋಷವಾಗುತ್ತೆ ಅಲ್ವಾ !ಪ್ರೋತ್ಸಾಹಕ್ಕೆ ಧನ್ಯವಾದಗಳು.

@ ದೀಪಸ್ಮಿತ - ಸ್ಪಂದನೆಗೆ ಧನ್ಯವಾದಗಳು.
ಹೌದು, ಅದೆಲ್ಲ ಒಂದು ಸುಂದರ ನೆನಪು ಈಗ :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-34740762.post-27713812298764577832010-01-25T09:18:11.186-08:002010-01-25T09:18:11.186-08:00ಐದು ಪೈಸೆಗೆ ಐಸ್ ಕ್ಯಾಂಡಿ ತಿಂದಿದ್ದು ಈಗಲೂ ನೆನಪಿದೆ. ಎರಡ...ಐದು ಪೈಸೆಗೆ ಐಸ್ ಕ್ಯಾಂಡಿ ತಿಂದಿದ್ದು ಈಗಲೂ ನೆನಪಿದೆ. ಎರಡು ರೂಪಾಯಿಗೆ ಮಸಾಲೆ ದೋಸೆ, ಸಿನೆಮಾ ಟಿಕೆಟ್, ಹೀಗ ಆ ದಿನಗಳ ನೆನಪು ಮತ್ತೆ ಬರುವಂತೆ ಮಾಡಿದ್ದೀರಿದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-34740762.post-22556072414701000892010-01-24T09:26:32.943-08:002010-01-24T09:26:32.943-08:00ಶಾಲಾ ವಾರ್ಷಿಕೋತ್ಸವ, ಐಸ್ ಕ್ಯಾಂಡಿ, ಅಜ್ಜಿ, ಎರಡು ರೂಪಾಯಿ...ಶಾಲಾ ವಾರ್ಷಿಕೋತ್ಸವ, ಐಸ್ ಕ್ಯಾಂಡಿ, ಅಜ್ಜಿ, ಎರಡು ರೂಪಾಯಿ ನೋಟು, ಯಕ್ಷಗಾನ... ಇವೆಲ್ಲ ಹೇಳಿ ನಮ್ಮ ಬಾಲ್ಯವನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.... ನಿಮ್ಮ ಬರಹ ಸಂತಸ ನೀಡಿತು :)

ಶರಶ್ಚಂದ್ರ ಕಲ್ಮನೆಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-34740762.post-25237328360311292542010-01-23T08:17:53.050-08:002010-01-23T08:17:53.050-08:00ತುಂಬಾ ನವಿರಾಗಿದೆ ನಿರೂಪಣೆ,
ಹೊಸದಾದ ಎರಡು ರೂಪಾಯಿ ನೋಡದೆ...ತುಂಬಾ ನವಿರಾಗಿದೆ ನಿರೂಪಣೆ,
ಹೊಸದಾದ ಎರಡು ರೂಪಾಯಿ ನೋಡದೆ ಅದೆಷ್ಟು ವರ್ಷ ಆಗಿತ್ತು
ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com