tag:blogger.com,1999:blog-34740762.post2104547619997292696..comments2024-03-23T22:26:54.446-07:00Comments on KHAJAANE: ಅಣ್ಣ - ತಂಗಿAnnapoorna Daithotahttp://www.blogger.com/profile/05089949892568990494noreply@blogger.comBlogger12125tag:blogger.com,1999:blog-34740762.post-6857194119158032862009-08-11T02:17:55.815-07:002009-08-11T02:17:55.815-07:00ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ನಿ...ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಆತ್ಮೀಯ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಲು ತಡವಾದುದಕ್ಕೆ ಕ್ಷಮೆ ಇರಲಿ..Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-34740762.post-55883971205850697432009-07-30T05:10:09.867-07:002009-07-30T05:10:09.867-07:00good one :) keep writing :)good one :) keep writing :)hanihttps://www.blogger.com/profile/13096617567573026011noreply@blogger.comtag:blogger.com,1999:blog-34740762.post-57922668187018377222009-06-12T12:30:19.347-07:002009-06-12T12:30:19.347-07:00ಅನ್ನಪೂರ್ಣ ಅವರೇ,
ಮಕ್ಕಳ ಅಳು-ನಗು ಚಿತ್ರಣವನ್ನು ಚಿಕ್ಕದಾಗ...ಅನ್ನಪೂರ್ಣ ಅವರೇ,
ಮಕ್ಕಳ ಅಳು-ನಗು ಚಿತ್ರಣವನ್ನು ಚಿಕ್ಕದಾಗಿ ಚೊಕ್ಕವಾಗಿ ಬಿಡಿಸಿದ್ದೀರಿ. ಈ ಸಂದರ್ಭವನ್ನು ಸೃಷ್ಟಿಸಿ ಮನಸ್ಸಿಗೆ ಖುಷಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಮೀನಾ ಜೋಇಸ್Anonymousnoreply@blogger.comtag:blogger.com,1999:blog-34740762.post-29306295422574303052009-06-10T00:56:57.266-07:002009-06-10T00:56:57.266-07:00ಅನ್ನಪೂರ್ಣ ಮೇಡಮ್,
:).. ಲೇಖನದಲ್ಲಿ ಬರುವ, ಮಕ್ಕಳ ತುಂಟತನ...ಅನ್ನಪೂರ್ಣ ಮೇಡಮ್,
:).. ಲೇಖನದಲ್ಲಿ ಬರುವ, ಮಕ್ಕಳ ತುಂಟತನ, ಬೆನ್ನಿಗೆ ಹಚ್ಚಿದ ಜೇನು ತಿನ್ನೋಕೆ ಆಗಲ್ವಲ್ಲ ಅನ್ನೋ ಪುಟ್ಟ ಹುಡುಗಿಯ ನೋವಿನ ಅಳು, ತುಂಬಾ ಚೆನ್ನಾಗಿವೆ.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-34740762.post-40868152580078251062009-04-20T04:55:00.000-07:002009-04-20T04:55:00.000-07:00its beautiful....
keep writing such things for us...its beautiful....

keep writing such things for us....Anonymousnoreply@blogger.comtag:blogger.com,1999:blog-34740762.post-89881107786128102292009-04-08T20:36:00.000-07:002009-04-08T20:36:00.000-07:00Interesting picture!Interesting picture!Sujatahttps://www.blogger.com/profile/07519812459483121717noreply@blogger.comtag:blogger.com,1999:blog-34740762.post-32306013787285759452009-03-31T19:24:00.000-07:002009-03-31T19:24:00.000-07:00ಅನ್ನಪೂರ್ಣರವರೆ...ಬಹಳ ಬಾರಿ ಬಂದು ನಿಮ್ಮ ಹಳೆಯ ಲೇಖನ ಓದಿ ...ಅನ್ನಪೂರ್ಣರವರೆ...

ಬಹಳ ಬಾರಿ ಬಂದು ನಿಮ್ಮ ಹಳೆಯ ಲೇಖನ ಓದಿ ಹೋಗುತ್ತಿದ್ದೆ....

ದಯವಿಟ್ಟು ಬರೆಯಿರಿ..
ಚೆನ್ನಾಗಿರುತ್ತದೆ ನಿಮ್ಮ ಬರಹಗಳು....

ನೋವಾಗಿ ಅಳುವ ಮಕ್ಕಳು..
ಶಮನಕ್ಕೆಂದು ಹಚ್ಚಿದ ಜೇನಿಗಾಗಿಯೂ ಅಳುವ ಕಾರಣ....
ಮುದ ತರಿಸಿತು...

ಅಭಿನಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-34740762.post-58733188720019802442009-03-25T22:29:00.000-07:002009-03-25T22:29:00.000-07:00ಮುಗ್ಧ ಮನಸ್ಸಿನ ಏನೂ ಅರಿಯದ ಮುದ್ದು ಮಕ್ಕಳ ಆಟಾಟೊಪಗಳನ್ನು ...ಮುಗ್ಧ ಮನಸ್ಸಿನ ಏನೂ ಅರಿಯದ ಮುದ್ದು ಮಕ್ಕಳ ಆಟಾಟೊಪಗಳನ್ನು ನೋಡಲು ಎಷ್ಟು ಚೆಂದ...ಆ ನಡುವೆ ಅಪ್ಪ-ಅಮ್ಮನ ಪ್ರೀತಿ...ಆಹಾ...

ಎಲ್ಲವನ್ನೂ ಚಿಕ್ಕದಾಗಿ-ಚೊಕ್ಕದಾಗಿ ತೆರೆದಿಟ್ಟಿದ್ದೀರಿ...
ಹೀಗೆ ಬರೀತಿರಿ...ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-34740762.post-79364198214118193992009-03-25T00:37:00.000-07:002009-03-25T00:37:00.000-07:00ಅನ್ನಪೂರ್ಣ ಚೆನ್ನಾಗಿದೆ, ಇನ್ನಷ್ಟು ಬರೆಯಿರಿ, ಬರೆಯುತ್ತಿರ...ಅನ್ನಪೂರ್ಣ
ಚೆನ್ನಾಗಿದೆ, ಇನ್ನಷ್ಟು ಬರೆಯಿರಿ, ಬರೆಯುತ್ತಿರಿ. ನಿಮ್ಮ ಬ್ಲಾಗನ್ನು ಅನುಸರಿಸುತ್ತಿದ್ದೇನೆ. ನೀವು ನನ್ನ ಬ್ಲಾಗನ್ನು ಅನುಸರಿಸಿದರೆ ಸ೦ತೋಷPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-34740762.post-64416697735843717772009-03-24T09:02:00.000-07:002009-03-24T09:02:00.000-07:00ರಾಜೇಶ್, ಧನ್ಯವಾದಗಳುಹೌದು, ಮಕ್ಕಳ ಮುಗ್ಧ ಮನಸ್ಸು ಎಲ್ಲವನ್...ರಾಜೇಶ್, ಧನ್ಯವಾದಗಳು
ಹೌದು, ಮಕ್ಕಳ ಮುಗ್ಧ ಮನಸ್ಸು ಎಲ್ಲವನ್ನೂ ಮರೆಸುವಂಥದ್ದು,
ಮಕ್ಕಳೇ ಹಾಗೇ ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ.

ಶಾಂತಲಾ - ನಿಮ್ಮ ‘ಬೆದರಿಕೆಯ’ ಪರಿಣಾಮ ಅನ್ಸುತ್ತೆ ಅಲ್ವಾ :D

ನಂಗೂ ಅಷ್ಟೇ, ಇವೇ ಕಾರಣಕ್ಕೇ ಮಕ್ಕಳು ತುಂಬ ಇಷ್ಟ.
ಧನ್ಯವಾದಗಳು, ಅಭಿಪ್ರಾಯಕ್ಕೆ ಹಾಗೂ ಪ್ರೋತ್ಸಾಹಕ್ಕೆ :-)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-34740762.post-25456622932239697362009-03-22T14:17:00.000-07:002009-03-22T14:17:00.000-07:00ಅನ್ನಪೂರ್ಣ ಅವರೆ...ಅಂತೂ ಬರೆದಿರಲ್ಲ :-)ಇಂಥದ್ದೇ ಹಲವು ಕಾ...ಅನ್ನಪೂರ್ಣ ಅವರೆ...
ಅಂತೂ ಬರೆದಿರಲ್ಲ :-)

ಇಂಥದ್ದೇ ಹಲವು ಕಾರಣಗಳಿಗೆ ಮಕ್ಕಳು ನಂಗೆ ತುಂಬ ಇಷ್ಟ.
ಚಿಕ್ಕ ಚೊಕ್ಕ ಚೆಂದದ ಬರಹಕ್ಕೆ ಧನ್ಯವಾದ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-34740762.post-3936013942769798412009-03-22T14:13:00.000-07:002009-03-22T14:13:00.000-07:00ಅನ್ನಪೂರ್ಣ ಮೇಡಂ,ಸಂಸಾರದ ಒಳ ಸಾರ ಮತ್ತು ಅದರ ನವಿರತೆಯ ದರ್...ಅನ್ನಪೂರ್ಣ ಮೇಡಂ,
ಸಂಸಾರದ ಒಳ ಸಾರ ಮತ್ತು ಅದರ ನವಿರತೆಯ ದರ್ಶನವಾಯಿತು.
ಮಕ್ಕಳ ಮುಗ್ಧತೆ ಮನಸ್ಸಿಗೆ ಬಹಳ ಹತ್ತಿರವೆಂದೆನಿಸಿತು.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.com