Wednesday, October 22, 2014

ಬೆಳಕು



ಬೆಳಕಿನ ಹಬ್ಬದ ಬೆಳಗಿನೊಂದಿಗೆ ಭರವಸೆಯ ಬೆಳಗಿರಲಿ,
ಬದುಕಲ್ಲಿ ಸದಾ ಬೆಳದಿಂಗಳಂಥ ಬೆಳಕು ತುಂಬಿರಲಿ.

ಭಾವನೆಗಳ ಬೆನ್ನಲ್ಲೇ ಬದುಕುವ ಛಲವಿರಲಿ,
ಬಾಳುದ್ದಕ್ಕೂ ಬರಿದಾಗದ ಮಾನವೀಯತೆಯ ಬಂಗಾರವಿರಲಿ.

ಬವಣೆಗಳ ಭಾಂಡಾರ ಸಂಪೂರ್ಣ ಖಾಲಿಯಾಗಲಿ,
ಅಲ್ಲಿ ಸಂತೋಷ ಸಮೃದ್ಧಿಯ ಸಂಭ್ರಮ ತುಂಬಿರಲಿ.

1 comment:

ಮನಸಿನಮನೆಯವನು said...

ಬೆಳಕಿನ ಹಬ್ಬದಲ್ಲಿ ಅಂಧಕಾರ ಬರಿದಾಗಲಿ, ಶುಭಾಷಯಗಳು