ಅಸಾಧ್ಯವನ್ನು ಸಾಧ್ಯವಾಗಿಸ ಬಹುದೇ
ನೀ ಮನಸು ಮಾಡಿದರದು ಸಾಧ್ಯ
ಸಾಧ್ಯವನ್ನು ಅಸಾಧ್ಯವಾಗಿಸ ಬಹುದೇ
ಇಲ್ಲಸಲ್ಲದುದಕ್ಕೆ ಕಿವಿಗೊಟ್ಟರೆ ಅದೂ ಸಾಧ್ಯ
ಸಾಧ್ಯಕ್ಕೆ ' ಅ ' ಸೇರಿದರಷ್ಟೇ ಅಸಾಧ್ಯ
' ಅ ' ವರಿವರ ಮಾತು ಕೇಳದಿರು ಸದ್ಯ
ಅರಿತರಂತರಾತ್ಮದ ಮಾತೇ ನೈವೇದ್ಯ
ಆಗಷ್ಟೇ ಗೆಲುವಿನ ಮೆಟ್ಟಿಲೇರಲು ಸಾಧ್ಯ
ಚೆನ್ನಾಗಿದೆ
Post a Comment
1 comment:
ಚೆನ್ನಾಗಿದೆ
Post a Comment